Dr. K. M Suresh ಸಾಮಾನ್ಯ ಕನ್ನಡ FDA. SDA.PDO. DEd. BEd TET, CET, PSI, PC

Dr. K. M Suresh ಸಾಮಾನ್ಯ ಕನ್ನಡ FDA.SDA.PDO.DEd.BEd TET, CET, PSI, PC









ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ‘ಸಾಮಾನ್ಯ ಕನ್ನಡ’ ವಿಷಯದ ಜ್ಞಾನವು ಸ್ಪರ್ಧಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದೆ. ಕೆ.ಎ.ಎಸ್.ನ ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆಯನ್ನಾಗಿ ‘ಸಾಮಾನ್ಯ ಕನ್ನಡ’ ಪತ್ರಿಕೆಯನ್ನು ನಿಗದಿಪಡಿಸಲಾಗಿದೆ. ಅದೇ ರೀತಿ ಕೆ.ಪಿ.ಎಸ್.ಸಿ. ನಡೆಸುವ ಎಫ್.ಡಿ.ಎ. ಮತ್ತು ಎಸ್.ಡಿ.ಎ. ಪರೀಕ್ಷೆಯಲ್ಲೂ ಕೂಡ ಸಾಮಾನ್ಯ ಕನ್ನಡ ಪತ್ರಿಕೆಯನ್ನು 100 ಅಂಕಗಳಿಗೆ ನಿಗದಿಪಡಿಸಿದ್ದು, ಎಫ್.ಡಿ.ಎ. ಮತ್ತು ಎಸ್.ಡಿ.ಎ. ಹುದ್ದೆಗೆ ಆಯ್ಕೆಯಾಗಲು ಸಾಮಾನ್ಯ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕು. ಅನೇಕ ಸ್ಪರ್ಧಾರ್ಥಿಗಳು ಸಾಮಾನ್ಯ ಅಧ್ಯಯನ ಪತ್ರಿಕೆಯಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಆದರೆ ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಕಡಿಮೆ ಅಂಕ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ.
Dr. K. M Suresh ಸಾಮಾನ್ಯ ಕನ್ನಡ FDA.SDA.PDO.DEd.BEd TET, CET, PSI, PC Useful for all the competitive exams. 

https://amzn.to/3eCbUgE

 

Product details

    • ASIN ‏ : ‎ B08CHCMR3B
    • Publisher ‏ : ‎ VASANTHA PRAKASHANA (1 January 2020)
    • Language ‏ : ‎ Kannada
    • Item Weight ‏ : ‎ 450 g
    • Dimensions ‏ : ‎ 24 x 18.5 x 2.2 cm
      • Best Sellers Rank: #23,741 in Books